Download & Play Party Freaks Mp3 Ringtone by Chandan Shetty ft Nishvika Naidu Latest Kannada Song 2020.
ಶುರು ಮಾಡಿ ಪೆಗ್
ಹಾಕೋಣ ಪೆಗ್
ಲೆಟ್ಸ್ ಹಾವೇ ಅ ಪೆಗ್ ಪೆಗ್
ಪೆಗ್ ಮೇಲೆ ಪೆಗ್
ಇಂದು ಶನಿವಾರ
ಮೈಯಲ್ಲಿ ಫುಲ್ಲು ಜೋಶ್ ಇದೆ!
ನಾಳೆ ಭಾನುವಾರ
ರೆಸ್ಟ್’ಗೆ ಫುಲ್ಲು ಡೇ ಇದೆ!
ತಿನ್ನೋಕೆ ಖಾರ್-ಖಾರ
ಚಿಕನ್ನು ಫ್ರೈ ರೆಡಿ ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ
ಹೇಳಿ ಚಿಂತೆ ಏನಿದೆ?